ಸದಸ್ಯ:ಮಲ್ನಾಡಾಚ್ ಕೊಂಕ್ಣೊ
Appearance
Wikipedia:Babel | |||||||
---|---|---|---|---|---|---|---|
| |||||||
ಬೇರೆ ಮಾಹಿತಿ | |||||||
|
ನಮಸ್ಕಾರ, ನಾನೊಬ್ಬ ಮಲೆನಾಡಿನ ಕೊಂಕಣಿ ಕನ್ನಡಿಗ. ನಾನಿಲ್ಲಿ ಹೊಸ ಪುಟಗಳನ್ನು ರಚಿಸುವುದಕ್ಕಿಂತ ಇರುವ ಪುಟಗಳನ್ನು ಒಳ್ಳೆಯದಾಗಿಸುವುದೇ ಹೆಚ್ಚು. ವಿಕಿಪೀಡಿಯಾದಲ್ಲಿ ಹಲವು ರೀತಿಯ ನಿರ್ವಹಣೆ ಕೆಲಸಗಳನ್ನು ಬಿಡುವಿನ ಸಮಯದಲ್ಲಿ ಮಾಡುತ್ತೇನೆ. ಕನ್ನಡ ಮಾತ್ರವಲ್ಲದೇ ಬೇರೆ ಹಲವು ವಿಕಿಮೀಡಿಯ ವಿಕಿಗಳಲ್ಲೂ ಸಕ್ರಿಯವಾಗಿದ್ದೇನೆ.
MalnadachBot ನಾನು ನಿರ್ವಹಿಸುತ್ತಿರುವ ಬಾಟ್ ಖಾತೆಯಾಗಿದೆ.