ವಿಷಯಕ್ಕೆ ಹೋಗು

ಮಾತೃಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾತೃಭಾಷೆ 'ತಾಯಿನುಡಿ' ಎಂದರೆ ಮಗುವು ತನ್ನ ಬಾಲ್ಯದಲ್ಲಿ ಪ್ರಥಮವಾಗಿ ಕಲಿತ ಭಾಷೆ. ಹೆಚ್ಚಾಗಿ ಮಗುವು ತನ್ನ ತಾಯಿಯಿಂದಲೇ ಇದನ್ನು ಕಲಿಯುವುದರಿಂದ ಇದಕ್ಕೆ ಮಾತೃಭಾಷೆ ಎಂದು ಹೇಳುತ್ತಾರೆ. ಕೆಲವು ದೇಶಗಳಲ್ಲಿ ಇದನ್ನು ಒಂದು ಜನಾಂಗವನ್ನು ಸೂಚಿಸಲೂ ಉಪಯೋಗಿಸುತ್ತಾರೆ.

"https://kn.chped.com/w/index.php?title=ಮಾತೃಭಾಷೆ&oldid=1195114" ಇಂದ ಪಡೆಯಲ್ಪಟ್ಟಿದೆ