ಕಡಪ ಜಿಲ್ಲೆ
{{{native_name}}} | |
ಜಿಲ್ಲೆ | Kadapa |
ವಿಸ್ತಾರ | {{{area_total}}} km² |
ಸಮಯ ವಲಯ | IST (UTC+5:30) |
ಜನಸಂಖ್ಯೆ - ಸಾಂದ್ರತೆ |
{{{population_total}}} - {{{population_density}}}/ಚದರ ಕಿ.ಮಿ. |
ಅಂತರ್ಜಾಲ ತಾಣ: http://kadapa.ap.nic.in/ |
![](http://chped.net/https/upload.wikimedia.org/wikipedia/commons/thumb/7/7e/Rayalaseema_in_Andhra_Pradesh.png/260px-Rayalaseema_in_Andhra_Pradesh.png)
![](http://chped.net/https/upload.wikimedia.org/wikipedia/commons/thumb/6/62/200_years_memorable_pylon.jpg/220px-200_years_memorable_pylon.jpg)
ಕದಪ್ಪ ಜಿಲ್ಲೆಯು ರಾಯಲಾಸೀಮಾದ ಕೇಂದ್ರವಾಗಿರುವುದರಿಂದ ಕೇಂದ್ರೀಯವಾಗಿ ನೆಲೆಗೊಂಡಿದೆ ಮತ್ತು ರಾಯಲಾಸೀಮಾದ ೪ ಜಿಲ್ಲೆಗಳೊಂದಿಗೆ ಸಂಪರ್ಕ ಹೊಂದಿದೆ. ಜಿಲ್ಲೆಯು ಅದ್ಭುತ ಇತಿಹಾಸ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಕಡಪಾ ಜಿಲ್ಲೆಯು ಭಾರತದ ಆಂಧ್ರಪ್ರದೇಶದ ೧೩ ಜಿಲ್ಲೆಗಳಲ್ಲಿ ಒಂದಾಗಿದೆ. ಇದು ರಾಜ್ಯದ ರಾಯಲಾಸೀಮಾ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಒಂದಾಗಿದೆ. ಕದಪ ನಗರವು ಜಿಲ್ಲೆಯ ಆಡಳಿತದ ಸ್ಥಾನವಾಗಿದೆ.
![](http://chped.net/https/upload.wikimedia.org/wikipedia/commons/thumb/e/e1/Gandikota_fort_view.jpg/220px-Gandikota_fort_view.jpg)
ಭೌಗೋಳಿಕ[ಬದಲಾಯಿಸಿ]
![](http://chped.net/https/upload.wikimedia.org/wikipedia/commons/thumb/d/d7/Map_AP_dist_all_shaded.png/220px-Map_AP_dist_all_shaded.png)
ಕಡಪಾ ಜಿಲ್ಲೆಯು ೧೫,೯೩೮ ಚದರ ಕಿಲೋಮೀಟರ್ (೬,೧೫೪ ಚದರ ಮೈಲಿ) ವಿಸ್ತೀರ್ಣವನ್ನು ಹೊಂದಿದೆ, ಇದು ಕೆನಡಾದ ಪ್ರಿನ್ಸ್ ಪ್ಯಾಟ್ರಿಕ್ ದ್ವೀಪಕ್ಕೆ ಸಮಾನವಾಗಿದೆ.
ಪೆನ್ನಾ, ಚಿತ್ರವತಿ, ಕುಂದೆರು, ಪಾಪಾಗ್ನಿ, ಸಾಗಿಲೆರು, ಬಹಡ ಮತ್ತು ಚೆಯೈರು ಈ ಜಿಲ್ಲೆಯ ಮುಖ್ಯ ನದಿಗಳು .
ಜನಸಂಖ್ಯೆ[ಬದಲಾಯಿಸಿ]
೨೦೧೧ ರ ಜನಗಣತಿಯ ಪ್ರಕಾರ ಕಡಪ ಜಿಲ್ಲೆಯಲ್ಲಿ ೨,೮೮೪,೫೨೪ಜನಸಂಖ್ಯೆ ಇದೆ, ಹಿಂದೂಗಳು ೮೩.೭%, ಮುಸ್ಲಿಮರು ೧೪% ಮತ್ತು ಕ್ರಿಶ್ಚಿಯನ್ನರು ೨.೩%ರಷ್ಟಿದೆ ಇದು ಜಮೈಕಾ ಅಥವಾ ಯು.ಎಸ್. ರಾಜ್ಯದ ಅರ್ಕಾನ್ಸಾಸ್ ದೇಶಕ್ಕೆ ಸಮನಾಗಿರುತ್ತಾರೆ. ಇದು ಭಾರತದಲ್ಲಿ ೧೩೨ ನೇ ಸ್ಥಾನದಲ್ಲಿದೆ (ಒಟ್ಟು ೬೪೦ ರಲ್ಲಿ). ಜಿಲ್ಲೆಯು ಪ್ರತಿ ಚದರ ಕಿಲೋಮೀಟರಿಗೆ ೧೮೮ ನಿವಾಸಿಗಳ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ (೪೯೦ / ಚದರ ಮೈಲಿ). ೨೦೦೧-೨೦೧೧ರ ದಶಕದಲ್ಲಿ ಇದರ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ೧೦.೮೭% ಆಗಿತ್ತು. ಕಡಪ ಜಿಲ್ಲೆಯು ಪ್ರತಿ ೧೦೦೦ ಪುರುಷರಿಗೆ೯೮೪ ಹೆಣ್ಣು ಮಕ್ಕಳ ಅನುಪಾತ ಮತ್ತು ೬೭.೮೮% ನಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿದೆ.
![](http://chped.net/https/upload.wikimedia.org/wikipedia/commons/thumb/d/d1/Rayalaseema_Thermal_Power_Station.jpg/220px-Rayalaseema_Thermal_Power_Station.jpg)